#ElevateCall2 & #ElevateUnnati, a grant-in-aid seed funding scheme Last date to apply: 20 Jan 2020, 5PM (IST). click here : https://startup.karnataka.gov.in #Seedfunding upto #50Lakhs. #ElevateCall2 & #ElevateUnnati (For Startups by SC/ ST Entrepreneurs) - #Idea2PoC Grant-In-Aid Seed funding Scheme for Startups under #Karnataka #Startup Policy 2015-20 #ಎಲಿವೇಟ್ ಮೊದಲನೇ ಬಾರಿಗೆ ಏಕಕಾಲದಲ್ಲಿ 2 ಕರೆಗಳೊಂದಿಗೆ {ಎಲಿವೇಟ್ #ಕಾಲ್2 ಮತ್ತು #ಎಲಿವೇಟ್ಉನ್ನತಿ (ಪ.ಜಾತಿ/ಪ.ವರ್ಗದ ನವೋದ್ಯಮಿಗಳಿಗೆ ಮಾತ್ರ)}ಬಂದಿದೆ. ಕರ್ನಾಟಕದ ಎಲ್ಲ ಆವಿಷ್ಕಾರಿ #ನವೋದ್ಯಮಿಗಳಿಗೆ 50 ಲಕ್ಷದವರೆಗೆ #ಅನುದಾನ ಪಡೆಯಲು ಒಂದು ಸುವರ್ಣ ಅವಕಾಶ. ಅರ್ಜಿ ಸಲ್ಲಿಸಲು ಕೊನೆಯ ದಿನಾ: 20 Jan 2020, 5PM. ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : https://startup.karnataka.gov.in/elevate/